ಬುಧವಾರ, ಏಪ್ರಿಲ್ 25, 2012

ನನ್ನ ಸಿಟ್ಟು

ಸಖೀ..
ನಿನಗೆ ಯಾಕೆ  
ಅರ್ಥವಾಗಲ್ಲ 
ನಿನ್ನ ಮೇಲಿನ ನನ್ನ ಸಿಟ್ಟು 
ನಿನ್ನ ಮೇಲಿನ ನನ್ನ
ಪ್ರೀತಿ ಎಂದು 


ಸೋಮವಾರ, ಏಪ್ರಿಲ್ 23, 2012

ನಿನ್ನೊಡಗಿದ್ದ ದಿನಗಳು

ಪ್ರಿಯ ಸಖೀ..
ನಿನ್ನೊಡಗಿದ್ದ ದಿನಗಳು
ಕಳೆದುವು ಬಹುಬೇಗನೆ  
ಮರುಭೂಮಿ ಬಿಸಿಲ ಬೇಗೆಗೆ
ಮಂಜು ಕರಗಿದಂತೆ