ಮರುಭೂಮಿ ಬದುಕು...
ಭಾನುವಾರ, ಜುಲೈ 22, 2012
ಗಾಜಿನ ಮನೆ
ಮರುಭೂಮಿಯ ಬಿಸಿಲಿಗೆ
ನಾ ಮನಸಲ್ಲೇ ಕಟ್ಟಿದೆ
ಗಾಜಿನ ಮನೆ
ಕೆಣಕಿ ಕೆಡಬೇಡ ಸಖೀ
ನಾನು
ಅದೊರೊಳಗಿರುವ
ಮಯಣದ ಜೀವ
ಕರಗಿ ಹೋಗುವೆನು
ಬಹು
ಬೇಗ
ಮರುಭೂಮಿ ಬಿಸಿಲ
ನಿನ್ನ ತೀಕ್ಷ್ಣ ಮಾತಿಗೆ
ನನಗಾಗಬೇಕು ನಿನ್ನ
ಕತ್ತಲ
ಜೀವನಕ್ಕೆ
ಮಯಣದ ದಾರಿ ದೀಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ