ಶನಿವಾರ, ಜೂನ್ 30, 2012

ಯಂತ್ರ ಮಾನವ

ಯಾಕೆ ಹಿಂಡಲೆತ್ನಿಸುವೆ ಮತ್ತೆ ನನ್ನ  ಹೃದಯವ;
ಹೃದಯ  ತಿವಿಯಲು ಮಾಡಬೇಡ ವೃಥಾ ಪ್ರಯತ್ನವ
ನಿನ್ನ ಈಟಿ ಮೊನೆಯ ಮಾತುಗಳು ನಾಟದು ನನ್ನ ಹೃದಯವ 
ನಿನಗೆ ಅರಿಯದು ಇದು ಹೃದಯವಿಲ್ಲದ ಮಾನವ 
ನಾನು ಸಮಯದೊಂದಿಗೆ  ತಿರುಗುವ ಯಂತ್ರ ಮಾನವ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ