ಬುಧವಾರ, ಜೂನ್ 27, 2012

ನಗು

ನನಗಾಗದು ನಿನ್ನ ಹಾಗೆ ನಗಲು
ಮರೆತು  ಹೋದೆ ನಾನು ನಗಲು
ನಾನು ನಕ್ಕರೆ ಕಲ್ಪಿಸುವುದು 
ನೀನು ಕಥೆಗಳು  ಹಲವು 
ಅದಕ್ಕೆ ನಾನು ಮರೆವೆನು 
ನಗಲು 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ