ಅಪ್ಪ ನಾಗುವೇನು ನಾನು
ಅಜ್ಜ ನಾಗುವವನು ಅಪ್ಪ
ಅಜ್ಜಿ ಯಾಗುವಳು ಅಮ್ಮ
ಚಿಕ್ಕಪ್ಪ ನಾಗುವವನು ತಮ್ಮ
ಅತ್ತೆ ಯಾಗುವವಳು ತಂಗಿ
ಮಗು ಬರುವುದು ನಮ್ಮ ಕುಟುಂಬಕ್ಕೆ
ತಾಯಿ ವಾಗುವಳು ಮಡದಿ
ಕಂದ ನಾಗುವುದು ನಮಗೆ .ಅಜ್ಜ ನಾಗುವವನು ಅಪ್ಪ
ಅಜ್ಜಿ ಯಾಗುವಳು ಅಮ್ಮ
ಮೊಮ್ಮಗು ಬರುವುದು ನಮ್ಮನೆಗೆ.
ಚಿಕ್ಕಪ್ಪ ನಾಗುವವನು ತಮ್ಮ
ಅತ್ತೆ ಯಾಗುವವಳು ತಂಗಿ
ಮಗು ಬರುವುದು ನಮ್ಮ ಕುಟುಂಬಕ್ಕೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ