ಶನಿವಾರ, ಮೇ 26, 2012

ಯಾಕೋ ಹಾಗೇನೇ...

ನಿನ್ನ ನೆನೆಯದ ದಿನಗಳು
ನೀನಿಲ್ಲದ ಜೀವನ 
ನನ್ನದಲ್ಲದ ಬದುಕು 
ಜೀವ ಹೋದ ಆ ಕ್ಷಣ 

ನಿನ್ನ ಮಿಂಚಿನ ಸಿಟ್ಟು 
ಗುಡುಗಿನ ಜಗಳ 
ಮಳೆ ನೀರಲ್ಲಿ -
 -ಕೊಚ್ಚಿ ಹೋಯಿತು 
ಈಗ ಉಳಿದದ್ದು 
ಮಣ್ಣಿನ  ಗಂಧ 
ಇಳೆಯ ತಂಪು
ನಿನ್ನ ಮಧುರ ಮಾತು 

  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ