ಮಂಗಳವಾರ, ಫೆಬ್ರವರಿ 7, 2012

ಕಪ್ಪು ಚುಕ್ಕೆ

(ಸಂಪದ ದಲ್ಲಿ ಪ್ರಕಟಿಸಿದ ನನ್ನ ಮೊದಲ ಬರಹ )

ಬರೆಯಲು ನಾ ಬರಹಗಾರನಲ್ಲ 
ಕವಿಯಂತು ನಾ ಅಲ್ಲವೇ ಅಲ್ಲ..
ಗೀಚಬೇಕೆಂದಿತು ಮನಸ್ಸು
ಇದು ನನ್ನ ಮೊದಲ ಗೀಚು
ಸಂಪದದಲ್ಲಿ ಕಣ್ಣಿಟ್ಟವರಿಗೆ
 ನನ್ನದೊಂದು "ಕಪ್ಪು ಚುಕ್ಕೆ"


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ