ಮರುಭೂಮಿ ಬದುಕು...
ಬುಧವಾರ, ಏಪ್ರಿಲ್ 25, 2012
ನನ್ನ ಸಿಟ್ಟು
ಸಖೀ..
ನಿನಗೆ ಯಾಕೆ
ಅರ್ಥವಾಗಲ್ಲ
ನಿನ್ನ ಮೇಲಿನ ನನ್ನ ಸಿಟ್ಟು
ನಿನ್ನ ಮೇಲಿನ ನನ್ನ
ಪ್ರೀತಿ ಎಂದು
ಸೋಮವಾರ, ಏಪ್ರಿಲ್ 23, 2012
ನಿನ್ನೊಡಗಿದ್ದ ದಿನಗಳು
ಪ್ರಿಯ ಸಖೀ..
ನಿನ್ನೊಡಗಿದ್ದ ದಿನಗಳು
ಕಳೆದುವು ಬಹುಬೇಗನೆ
ಮರುಭೂಮಿ ಬಿಸಿಲ ಬೇಗೆಗೆ
ಮಂಜು ಕರಗಿದಂತೆ
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)